ವಿದ್ಯುತ್ ಬಿಲ್ ಸ್ಪಷ್ಟನೆಗೆ ಸ್ಪಂಪರ್ಕಿಸಿ

BESCOM
Published on

ಚಿತ್ರದುರ್ಗ: ಮೇ ತಿಂಗಳ ವಿದ್ಯುತ್ ಬಿಲ್‌ಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟೀಕರಣದ ಅಗತ್ಯವಿದ್ದಲ್ಲಿ ಗ್ರಾಹಕರು ಬೆಸ್ಕಾಂ ಉಪ ವಿಭಾಗ ಕಚೇರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದೆಂದು ನಿಗಮದ ಮುಖ್ಯ ಇಂಜಿನಿಯರ್ ಕಚೇರಿ ತಿಳಿಸಿದೆ.

ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ ಬಿಲ್, ಮೀಟರ್‌ನ ವಾಸ್ತವಿಕ ರೀಡಿಂಗ್ ಆಧರಿಸದೆ, ಹಿಂದಿನ ತಿಂಗಳುಗಳ ಬಳಕೆ ಸರಾಸರಿ ಆಧರಿಸಿದೆ.

ಆದ್ದರಿಂದ ಮೇ ವಿದ್ಯುತ್ ಬಿಲ್ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದ್ದಲ್ಲಿ ವಾಟ್ಸ್‌ಆ್ಯಪ್, ಎಸ್‌ಎಂಎಸ್, ದೂರವಾಣಿ ಮುಖಾಂತರ ಉಪ ವಿಭಾಗಾಧಿಕಾರಿ ಕಚೇರಿ, ಸಹಾಯಕ ಲೆಕ್ಕಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು.

ಚಿತ್ರದುರ್ಗ ನಗರ ಉಪವಿಭಾಗ-9448279037, 9449843554

ಚಿತ್ರದುರ್ಗ ಗ್ರಾಮೀಣ ಉಪವಿಭಾಗ-9448279038, 9742184755

ಹೊಸದುರ್ಗ-9448279039, 9449843557

ಹೊಳಲ್ಕೆರೆ-9448279040, 9449843558

ಶ್ರೀರಾಂಪುರ-9591858523, 9449861471

ಹಿರಿಯೂರು-9448279041, 9449843566

ಚಳ್ಳಕೆರೆ-9448279042, 9449843565

ಮೊಳಕಾಲ್ಮೂರು-9448279043, 944843577

ತಳಕು-7019456127, 9449743600

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net