ಚಿತ್ರದುರ್ಗದಲ್ಲಿ ನಾಟಕ ಸಪ್ತಾಹ

CTD NATAKA 04 (2)
Published on

ಚಿತ್ರದುರ್ಗ: ಜಿಲ್ಲಾಡಳಿತ ವತಿಯಿಂದ ಚಿತ್ರದುರ್ಗ ತರಾಸು ರಂಗಮಂದಿರದಲ್ಲಿ ಶನಿವಾರ ಐದು ದಿನಗಳ ನಾಟಕ ಸಪ್ತಾಹ ಸಮಾರಂಭಕ್ಕೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಚಾಲನೆ ನೀಡಿದರು.

ನಾಟ್ಯಸಂಜೆ ನೃತ್ಯ ಕಲಾಕೇಂದ್ರದ ಸಂಜನಾ, ನೇಹಾ ಭರತನಾಟ್ಯ ಪ್ರದರ್ಶಿಸಿದರು.

ಎಡಿಸಿ ಸಂಗಪ್ಪ, ಲೇಖಕ ಜಿ.ಎಸ್.ಉಜ್ಜಿನಪ್ಪ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಇತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net