ಆಹಾರ ಸಾಮಗ್ರಿ ಕಿಟ್ ವಿತರಣೆ

CTD 8 savita
Published on

ಚಿತ್ರದುರ್ಗ: ಜಿಲ್ಲಾ ಹಾಗೂ ತಾಲೂಕು ಸವಿತಾ ಸಮಾಜ ಸಂಘದಿಮದ ತಾಲೂಕಿನ ಸವಿತಾ ಸಮಾಜದ ಬಡವರಿಗೆ ನಗರದಲ್ಲಿ ಬುಧವಾರ 300 ಆಹಾರ ಸಾಮಗ್ರಿಯ ಕಿಟ್‌ಗಳನ್ನು ವಿತರಿಸಲಾಯಿತು.

ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಚಂದ್ರಶೇಖರ್, ಉಪಾಧ್ಯಕ್ಷ ಎನ್.ಶ್ರೀನಿವಾಸ್, ಮುಖಂಡರಾದ ಆರ್.ಶ್ರೀನಿವಾಸ್, ಎನ್.ಡಿ.ಕುಮಾರ್, ಜಿ.ಕೆ.ವೆಂಕಟೇಶ್, ಬಿ.ಜಿ.ಸಾಯಿನಾಥ್, ಹನುಮಂತಪ್ಪ, ತಿಪ್ಪೇಸ್ವಾಮಿ ಸಂಪಿಗೆ, ಶ್ಯಾಮ್, ಆಟೋರಾಜ, ಪಲ್ಲವಿ ಪ್ರಸನ್ನ, ರಾಜು, ಸಂತೋಷ್, ರಂಜಿತ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net