

ಚಿತ್ರದುರ್ಗ: ಜಿಲ್ಲೆಯಲ್ಲಿ ಶನಿವಾರ 72 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಈವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ 17034 ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.
ಈವರೆಗೆ ಪರೀಕ್ಷೆಗೆ ಸಂಗ್ರಹಿಸಿರುವ ಮಾದರಿ-3165
ನೆಗೆಟಿವ್-2938
ಪಾಸಿಟಿವ್-39
ಚೇತರಿಕೆ--9
ಒಪ್ಪಿಗೆಯಾಗದ ಪರೀಕ್ಷೆ-62
ಬರಬೇಕಿರುವ ವರದಿ-121
28 ದಿನದ ಅವಲೋಕನ ಪೂರ್ಣ-310
14 ದಿನ ಅವಲೋಕನ ಪೂರ್ಣ-310
ಸಾಂಸ್ಥಿಕ ಕ್ವಾರಂಟೈನ್-45
ಸೌಲಭ್ಯ ಆಧಾರಿತ ಸಾಂಸ್ಥಿಕ ಕ್ವಾರಂಟೈನ್-380
ಹೋಂ ಕ್ವಾರಂಟೈನ್-2188