ಚಿತ್ರದುರ್ಗ: ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಕಾರ್ಯದರ್ಶಿಯಾಗಿರುವ ನೇಮಕಗೊಂಡಿರುವ ಜಿ.ಕೆ.ನಿಖಿಲ್‌ಕುಮಾರ್‌ಗೆ ಭಾನುವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ, ಜಾಲತಾಣದ ಜಿಲ್ಲಾಧ್ಯಕ್ಷ ಸೈಯದ್ ಸಾಧಿಕ್ ನೇಮಕ ಪತ್ರ ವಿತರಿಸಿದರು.
ಯುವ ಘಟಕದ ಜಿಲ್ಲಾಧ್ಯಕ್ಷ ಮಧುಪಾಲೇಗೌಡ, ಅಶೋಕ್ ನಾಯ್ಡು, ಎಂ.ಡಿ.ಹಸನ್ ತಾಹೀರ್, ಖುದ್ದೂಸ್, ಕರಿಯಪ್ಪ ಮತ್ತಿತರರಿದ್ದರು.