ಚಿತ್ರದುರ್ಗ: ದಾವಣಗೆರೆ ರಸ್ತೆ ಭೋವಿ ಕಾಲನಿಯಲ್ಲಿ ಗುರುವಾರ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು..ನಗರಸಭಾ ಸದಸ್ಯ ಡಿ.ಮಲ್ಲಿಕಾರ್ಜನ್, ಮಾಜಿ ಸದಸ್ಯ ವೆಂಕಟೇಶ್, ಮುಖಂಡರಾದ ಸುರೇಶ್, ಮಾನಪ್ಪ ತಿಪ್ಪೇಸ್ವಾಮಿ, ಕರಿಯಣ್ಣ ಇತರರಿದ್ದರು.