ಕೊಲ್ಲಾಪುರದಮ್ಮ ದೇಗುಲಕ್ಕಿಲ್ಲ ಪ್ರವೇಶ

KOLLAPURADA LAKSHIMI (3)
Published on

ಚಿತ್ರದುರ್ಗ: ಕರೊನಾ ವೈರಸ್ ಹರಡುವಿಕೆಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಅನೇಕ ಕ್ರಮಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮುನ್ಸಿಪಲ್ ಕಾಲನಿಯಲ್ಲಿರುವ ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ.

ಭಕ್ತರಿಗೆ ಲಕ್ಷ್ಮೀದೇವಿಯ ದರ್ಶನ ಇರುವುದಿಲ್ಲ. ಜಿಲ್ಲಾಧಿಕಾರಿ ಆದೇಶದವರೆಗೂ ಈ ನಿಷೇಧ ಇರಲಿದೆ ಎಂದು ಧರ್ಮದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net