42 ಜನರ ವರದಿ ನಿರೀಕ್ಷೆ

DC VINOD PRIYA.1
Published on

ಚಿತ್ರದುರ್ಗ: ಕರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಗುರುವಾರ 18 ಜನರ ಗಂಟಲು ದ್ರವ ಮತ್ತು ರಕ್ತ ಮಾದರಿಯನ್ನು ಕಳಿಸಲಾಗಿದೆ ಎಂದು ಏ.16ರ ಹೆಲ್ತ್ ಬುಲೆಟಿನ್ ತಿಳಿಸಿದೆ ಎಂದು ಡಿಸಿ ವಿನೋತ್ ಪ್ರಿಯಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈವರೆಗೆ 26124 ಜನರಿಗೆ ಸ್ಕ್ರೀನಿಂಗ್ ಟೆಸ್ಟ್ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಈವರೆಗೂ ಜಿಲ್ಲೆಯಲ್ಲಿ 6819 ಜನರಿಗೆ ಜ್ವರ ತಪಾಸಣೆ ಮಾಡಲಾಗಿದೆ.

28ದಿನಗಳ ಅವಲೋಕನ ಪೂರ್ಣ-249
14 ದಿನಗಳ ಅವಲೋಕನ ಪೂರ್ಣ-310
ಸ್ಕ್ರಿನಿಂಗ್ ಸಂಖ್ಯೆ-376
ಸಾಂಸ್ಥಿಕ ಹೋಂ ಕ್ವಾರಂಟೈನ್-9
ಸ್ಯಾಂಪಲ್ಸ್ ಸಂಗ್ರಹ-317
ನೆಗೆಟಿವ್ ವರದಿಗಳು-257
ಪರೀಕ್ಷೆ ಫಲಿತಾಂಶ ಬಾಕಿ-42

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net