ಚಿತ್ರದುರ್ಗ: ಕರೊನಾ ವೈರಸ್ ನಿಯಂತ್ರಣ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಪ್ಯೂವನ್ನು ಸವಿತಾ ಸಮಾಜ ಬೆಂಬಲಿಸಿದೆ..ಈ ಹಿನ್ನೆಲೆಯಲ್ಲಿ ಮಾ.22ರಂದು ಜಿಲ್ಲಾದ್ಯಂತ ಕ್ಷೌರದಂಗಡಿಗಳು ಬಂದ್ ಆಗಿರುತ್ತವೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಎನ್.ಚಂದ್ರಶೇಖರ್ ತಿಳಿಸಿದ್ದಾರೆ.