

ಚಿತ್ರದುರ್ಗ: ಕರೊನಾ ಸೋಂಕಿನ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಶನಿವಾರ 23 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಈ ವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ 9346 ಹಾಗೂ ಸ್ಕ್ರೀನಿಂಗ್‌ಗೆ ಒಳಗಾದವರ ಸಂಖ್ಯೆ 32243ಕ್ಕೆ ಏರಿದೆ ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.
28 ದಿನದ ಅವಲೋಕನ ಪೂರ್ಣ-301
14 ದಿನದ ಅವಲೋಕನ ಪೂರ್ಣ-310
ಸಾಂಸ್ಥಿಕ ಕ್ವಾರಂಟೈನ್‌ಗಳಲ್ಲಿರುವವರ ಸಂಖ್ಯೆ-15
ಪರೀಕ್ಷೆಗೆ ಸಂಗ್ರಹಿಸಿದ್ದ ಒಟ್ಟು ಮಾದರಿ-482
ನೆಗೆಟಿವ್‌ವರದಿಗಳು -425
ಬರಬೇಕಿರುವ ಪರೀಕ್ಷೆ ವರದಿ ಸಂಖ್ಯೆ-35