

ಚಿತ್ರದುರ್ಗ: ಕರೊನಾ ಸೋಂಕಿನ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಶನಿವಾರ 19 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದ್ದು, ಇದೇ ದಿನ 397 ಜನರ ಸಹಿತ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ ಜಿಲ್ಲೆಯಲ್ಲಿ 7357ಕ್ಕೆ ಏರಿದೆ. ಈವರೆಗೆ 27059ರ ಜನರ ಸ್ಕ್ರೀನಿಂಗ್ ಆಗಿದೆ ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.
28 ದಿನದ ಅವಲೋಕನ ಪೂರ್ಣ-277
14 ದಿನದ ಅವಲೋಕನ ಪೂರ್ಣ-310
ಮನೆಯಲ್ಲೇ ನಿಗಾವಣೆ-0
ಸಾಂಸ್ಥಿಕ ಕ್ವಾರಂಟೈನ್‌ಗಳಲ್ಲಿರುವವರ ಸಂಖ್ಯೆ-17
ಪರೀಕ್ಷೆಗೆ ಸಂಗ್ರಹಿಸಿದ್ದ ಒಟ್ಟು ಮಾದರಿ-352
ನೆಗೆಟಿವ್ ವರದಿಗಳು -300
ಬರ ಬೇಕಿರುವ ಪರೀಕ್ಷೆ ವರದಿ ಸಂಖ್ಯೆ-34