ನೆಗಡಿ, ಜ್ವರ, ಕೆಮ್ಮು ಕರೊನಾ ಅಲ್ಲ

Dr. PALAKSHA
Published on

ಚಿತ್ರದುರ್ಗ: ದೇಶದಲ್ಲಿ ಕರೊನಾ 3 ಮತ್ತು 4ನೇ ಹಂತವನ್ನು ತಲುಪಿಲ್ಲ. ಆದರೂ ಜನಸಾಂದ್ರತೆ ಅಧಿಕ ಇರುವುದರಿಂದ ತುರ್ತು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತಿದೆ. ನೆಗಡಿ,ಜ್ವರ, ಕೆಮ್ಮು ಕರೊನಾ ಅಲ್ಲ. ನಾಗರಿಕರಲ್ಲಿ ಯಾವುದೇ ಅತಂಕ ಬೇಡ, ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಅಗತ್ಯ ಎಂದು ಡಾ.ಪಾಲಾಕ್ಷ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net