ಮೊಟ್ಟೆಗಳ ವಿತರಣೆ

CTD 18 MLA fultri
Published on

ಚಿತ್ರದುರ್ಗ: ಜಿಲ್ಲಾಧಿಕಾರಿ ಕಚೇರಿ ಬಳಿ ಮೊಳಕಾಲ್ಮೂರು, ಚಳ್ಳಕೆರೆ ಕೋಳಿ ಸಾಕಾಣಿಕೆ ಹಾಗೂ ಮಾರಾಟಗಾರರ ಸಹಕಾರ ಸಂಘದಿಂದ ಪೊಲೀಸ್, ಆರೋಗ್ಯ, ನಗರಸಭೆ, ಕಂದಾಯ ಇಲಾಖೆ ಸಿಬ್ಬಂದಿ ಸೇರಿ ಸವಿತಾ ಸಮಾಜದ ಬಡವರಿಗೆ ಒಟ್ಟು 60 ಸಾವಿರ ಮೊಟ್ಟೆಗಳನ್ನು ವಿತರಿಸಲಾಯಿತು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ನಿರ್ದೇಶಕರಾದ ಕೊಂಡ್ಲಹಳ್ಳಿ ರೇವಣ್ಣ, ಭೀಮಾರೆಡ್ಡಿ, ಕೇಶವ ರೆಡ್ಡಿ, ವಿಜಯಕುಮಾರ್, ಅರುಣ್‌ಕುಮಾರ್, ಡಿಸಿ ಆರ್.ವಿನೋತ್ ಪ್ರಿಯಾ, ಎಸ್‌ಪಿ ಜಿ.ರಾಧಿಕಾ, ನಗರಸಭೆ ಆಯುಕ್ತ ಜೆ.ಟಿ.ಹನುಮಂತರಾಜು, ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net