60ರ ನೆನಪಿನ ಸಂಭ್ರಮ

CTD 60 YEARS (2)
Published on

ಚಿತ್ರದುರ್ಗ: ನಗರದ ಹಳೆಯ ಶಿಕ್ಷಣ ಸಂಸ್ಥೆ ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಭಾನುವಾರ ಹಳೆಯ ವಿದ್ಯಾರ್ಥಿಗಳಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಲೆಯಲ್ಲಿ 64 ವರ್ಷಗಳ ಹಿಂದೆ ವಿದ್ಯಾರ್ಥಿಗಳಾಗಿದ್ದ ಎನ್.ಬಿ.ಟಿ.ಜಮೀರ್, ವೆಂಕಟಸುಬ್ಬು ಮೋಕ್ಷಗುಂಡಂ, ಡಾ.ಮುಕುಂದರಾವ್, ಡಾ.ಶಶಿಕಲಾ ಅವರು ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net