ಚಿತ್ರದುರ್ಗ: ನಗರದಲ್ಲಿ ಪ್ರೇರಣಾ ಸೇವಾ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ನೂರಾರು ಮಹಿಳೆಯರಿಗೆ ಸಸಿ ವಿತರಿಸಲಾಯಿತು..ಅಲಸಂಖ್ಯಾತ ಇಲಾಖೆ ಅಧಿಕಾರ ಜಿ.ರೇಖಾ, ಮಂಜುನಾಥ್, ಸೋಮು, ಅಬ್ರಾಹಂ, ಮಮತಾ, ಶಿಲ್ಪಾ, ಶೈಲಾ, ಶಿಲ್ಪಾ, ಶ್ರೀದೇವಿ ಇತರರಿದ್ದಾರೆ.