ಕವನ ವಾಚನದ ಪ್ರಸಾರ

BANAVARA PRAKASHMURTHY
Published on

ಚಿತ್ರದುರ್ಗ: ನಗರದ ಕವಿ ದೊಡ್ಡ ಬಾಣಗೆರೆ ಪ್ರಕಾಶಮೂರ್ತಿ ಅವರ ದೇಶ ಜನದನಿ ನಿತ್ಯ ಒಂದಾಗಲಿ ಎಂಬ ಸ್ವರಚಿತ ಕವನ ಗಣರಾಜ್ಯೋತ್ಸವ ದಿನದ ಅಂಗವಾಗಿ ಬೆಂಗಳೂರು ಆಕಾಶವಾಣಿ ಕೇಂದ್ರ, ಜ.26ರ ಬೆಳಗ್ಗೆ 6.10ಕ್ಕೆ ಪ್ರಸಾರ ಮಾಡಲಿದೆ. ಡಿಸಿಸಿ ಬ್ಯಾಂಕ್ ನಿವೃತ್ತ ನೌಕರ ಪ್ರಕಾಶಮೂರ್ತಿ 43ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net