ಅಬೂಬಕರ್ ಸಿದ್ದಿಕ್‌ಗೆ ಪಿಎಚ್‌ಡಿ

CTD 17. Abubaker Siddiq
Published on

ಚಿತ್ರದುರ್ಗ: ನಗರದ ಎಸ್‌ಜೆಎಂ ಔಷಧ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಬೂಬಕರ್ ಸಿದ್ದಿಕ್ ಮಂಡಿಸಿದ ಡ್ರಗ್‌ಯುಟಿಲೈಜೇಷನ್ ಇವ್ಯಾಲ್ಯುವೇಷನ್ ಆ್ಯಂಡ್ ಕಾಸ್ಟ್ ಅನಾಲಿಸಿಸ್ ಆಫ್ ಮ್ಯಾನೇಜ್‌ಮೆಂಟ್ ಆಫ್ ಡಯಾಬಿಟಿಸ್ ಮಿಲಿಟಸ್ ಕುರಿತ ಪ್ರಬಂಧಕ್ಕೆ ಬೆಂಗಳೂರಿನ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿವಿ ಪಿಎಚ್‌ಡಿ ಪದವಿ ನೀಡಿದೆ. ಡಾ.ಡಿ.ಆರ್.ಭಾರತಿ ಮಾರ್ಗದರ್ಶನ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net