2.50 ಲಕ್ಷ ರೂ. ಮೌಲ್ಯದ ಸುರಕ್ಷಾ ಸಾಧನ ವಿತರಣೆ

CTD 1 BASAVESH
Published on

ಚಿತ್ರದುರ್ಗ: ನಗರದ ಆಶಾಕಿರಣ ಸಂಸ್ಥೆ ಪ್ರಮುಖರು ಕರೊನಾ ಸೋಂಕು ಹತೋಟಿ ಕರ್ತವ್ಯದಲ್ಲಿರುವ ಬಸವೇಶ್ವರ ಆಸ್ಪತ್ರೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ 2.50 ಲಕ್ಷ ರೂ. ಮೊತ್ತದ ಸುರಕ್ಷಾ ಸಾಧನಗಳು ಒದಗಿಸಿದರು.

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ.ಪಾಲಾಕ್ಷಯ್ಯ, ಡಾ. ನಾರಾಯಣಮೂರ್ತಿ, ಡಾ.ಸುಧಾ ಹಾಗೂ ಆಶಾಕಿರಣ ಸಂಸ್ಥೆ ಕಾರ್ಯಕಾರಿ ಮಂಡಳಿ ಸದಸ್ಯರಾದ ಕೆ.ವಿ.ಕೇಶವಮೂರ್ತಿ, ಎಂ.ವಿ.ದಿವಾಕರ್, ಎಸ್.ಎನ್.ಗಿರೀಶ್, ಕೆ.ಮಹೇಶ್, ಕೆ.ಹಿಮ್ಮತ್ ಕೇದಾರ್, ಕೆ.ಆರ್.ಸಿದ್ದರಾರಾಮೇಶ್ವರ, ನಿರ್ದೇಶಕರಾದ ಕೆ.ಮಧು ಪ್ರಸಾದ್, ಜಿ.ಕೆ.ರವಿಶಂಕರ್, ಎಂ.ಪ್ರವೀಣ್ ಕುಮಾರ್, ಪ್ರಸನ್ನಕುಮಾರ್, ಎನ್.ರಮೇಶ್, ಭಾನುಕಿರಣ್, ಸಿ.ಜೆ.ನಾಗರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net