ಕಮಲಾಬಾಯಿ ಹನುಮಂತಾಚಾರ್ ನಿಧನ

PHOTO-2020-01-23-20-59-50
Published on

ಚಿತ್ರದುರ್ಗ: ಚಿಕ್ಕಪೇಟೆ ನಿವಾಸಿ ಕಮಲಾಬಾಯಿ ಹನುಮಂತಾಚಾರ್ (97) ಗುರುವಾರ ಬೆಳಗ್ಗೆ ನಿಧನ ಹೊಂದಿದರು.

ಮೃತರಿಗೆ ಇಬ್ಬರು ಪುತ್ರರು, ಆರು ಮಂದಿ ಪುತ್ರಿಯರು ಇದ್ದಾರೆ. ಮಧ್ಯಾಹ್ನ 3ಕ್ಕೆ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ಜರುಗಿತು ಎಂದು ಮೃತರ ಪುತ್ರ, ಶ್ರೂ ಹರಿವಾಯು ಗುರು ಸೇವಾ ಸಂಘ ಕಾರ್ಯದರ್ಶಿ ಹುಲಿರಾಜ್ ಜೋಯಿಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net