ರಾಜ್ಯಪಾಲರ ಒಪ್ಪಿಗಾಗಿ ಮಂಡನೆ

SHIVU YADAV
Published on

ಚಿತ್ರದುರ್ಗ: ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಬಜೆಟ್‌ಗೆ ಯಾವುದೇ ಗೊತ್ತು, ಗುರಿ ಇಲ್ಲವೆಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ.ಶಿವುಯಾದವ್ ಟೀಕಿಸಿದ್ದಾರೆ.

ಅಭಿವೃದ್ಧಿ ಚಿಂತನೆಗಳಿಲ್ಲದ, ಸಮಗ್ರ ದೃಷ್ಟಿಕೋನವೇ ಇಲ್ಲದ ನಿರಾಶಾದಾಯಕವಾಗಿದೆ. ಖರ್ಚು ಮಾಡಲು ರಾಜ್ಯಪಾಲರ ಒಪ್ಪಿಗೆ ಪಡೆಯಲು ಮಂಡಿಸಿದ ಲೆಕ್ಕದ ಪುಸ್ತಕ ಇದಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net