ಜಿಪಂ ಸಿಇಒ ಯೋಗೇಶ್

YOGISH T ceo ctd
Published on

ಚಿತ್ರದುರ್ಗ: ಜಿಪಂ ಸಿಇಒ ಆಗಿ ಮಾರ್ಚ್ 19ರಂದು ಅಧಿಕಾರ ವಹಿಸಿಕೊಂಡಿದ್ದ ಎಸ್.ಹೊನ್ನಾಂಬಾ ಅವರನ್ನು ರಾಜ್ಯ ಸರ್ಕಾರ ಹಠಾತ್ತನೇ ವರ್ಗಾವಣೆ ಮಾಡಿ ಬುಧವಾರ ಆದೇಶಿಸಿದ್ದು, ಅವರ ಸ್ಥಾನಕ್ಕೆ ಮಂಡ್ಯ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್ ಅವರನ್ನು ನೇಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net