ನರೇಗಾ ಯೋಜನೆ ಪ್ರಚಾರ

ctd 6 seebara (2)
Published on

ಚಿತ್ರದುರ್ಗ: ತಾಲೂಕಿನ ಸೀಬಾರದಲ್ಲಾದ ದನಗಳ ಜಾತ್ರೆಯಲ್ಲಿ ರೈತರಿಗೆ ನರೇಗಾ ಯೋಜನೆ ಕುರಿತು ಮಾಹಿತಿ ತಿಳಿಸುವ ಕಾರ್ಯಕ್ರಮ ಜರುಗಿತು.

ನರೇಗಾ ಐಇಸಿ ಸಂಯೋಜಕ ರವಿಂದ್ರನಾಥ್, ತಾಲೂಕು ಐಇಸಿ ಸಂಯೋಜಕ ಬಿ.ಆರ್.ಸತ್ಯನಾರಾಯಣ, ಟಿ.ದಯಾಕರ್, ಎಂ.ಕೆ.ಹಟ್ಟಿ ಗ್ರಾಪಂ ಪಿಡಿಒ ಪಾತಣ್ಣ, ಲಕ್ಷ್ಮೀಸಾಗರ ಪಿಡಿಒ ಬಸವರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net