ಆಹಾರ ಧಾನ್ಯದ ಕಿಟ್ ವಿತರಣೆ

crd 23 shiva simpi
Published on

ಚಿತ್ರದುರ್ಗ :ದೊಡ್ಡಪೇಟೆ ಸಂಪಿಗೆ ಸಿದ್ದೇಶ್ವರ ಶಾಲಾ ಆವರಣದಲ್ಲಿ ಶನಿವಾರ ರೆಡ್ ಕ್ರಾಸ್ ಸಂಸ್ಥೆಯಿಂದ ಶಿವಸಿಂಪಿ ಸಮಾಜದ ಬಡವರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಲಾಯಿತು.

ಸಂಸ್ಥೆ ಜಿಲ್ಲಾ ಶಾಖೆ ಅಧ್ಯಕ್ಷ ವೈ.ಬಿ.ಮಹೇಂದ್ರನಾಥ್, ಶಿವಸಿಂಪಿ ಸಮಾಜದ ಮುಖಂಡ ಕೆಇಬಿ ಷಣ್ಮುಖಪ್ಪ, ಪ್ರಮುಖರಾದ ಮುರುಗೇಶ್, ಎಸ್.ವೀರೇಶ್, ಮಜಹರ್ ಉಲ್ಲಾ, ವಿರೇಂದ್ರ ಕುಮಾರ್, ಮಹಮದ್ ಆಲಿ, ವಿಶ್ವನಾಥಯ್ಯ, ಸುರೇಶ್ ಬಾಪ್ನಾ, ಶ್ರೀನಿವಾಸ್ ಮಳಲಿ, ನಾಗರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net