ಬಸವಾಪುರದಲ್ಲಿ ಬಸವೇಶ್ವರ ತೇರು

mavinahalli download
Published on

ಚಿತ್ರದುರ್ಗ: ತಾಲೂಕಿನ ಭೀಮಸಮುದ್ರ ಸಮೀಪ ಬಸವಾಪುರದಲ್ಲಿ ಭಾನುವಾರ ಅರಂಭವಾಗಿರುವ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ರಥೋತ್ಸವ ಮಾ.6ರ ವರೆಗೆ ನಡೆಯಲಿದೆ.

ಮೊದಲ ದಿನ ಸ್ವಾಮಿಗೆ ಮಾಹಾ ರುದ್ರಾಭೀಷೇಕ, ಧ್ವಜಾರೋಹಣ ಕಾರ್ಯಕ್ರಮಗಳು ನಡೆದಿವೆ. 2ರಂದು ಸ್ವಾಮಿಗೆ ಅಶೋತ್ಸವ, 3ರಂದು ವೃಷಭೋತ್ಸವ, 4ರಂದು ಹೊವಿನ ಉತ್ಸವ, 10 ಗಂಟೆಗೆ ಕೆಂರ್ಡಾಚನೆ. 6ರಂದು ಸಾಮೂಹಿಕ ವಿವಾಹ ಹಾಗೂ ಸಂಜೆ 4 ಗಂಟೆಗೆ ಹೊವಿನ ಅಡ್ಡ ಪಲ್ಲಕ್ಕಿ ಉತ್ಸವದ ಬಳಿಕ ರಥೋತ್ಸವ ಜರುಗಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉತ್ಸವದಲ್ಲಿ ಭಾಗವಹಿಸುವಂತೆ ದೇವಾಲಯ ಟ್ರಸ್ಟ್ ಪ್ರಮುಖರಾದ ಗಂಗಾಧರಪ್ಪ, ಎಸ್.ವಿ.ಮಲ್ಲಿಕಾರ್ಜನಪ್ಪ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net