ಬಸವೇಶ್ವರ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್

MURUGA SWAMIJI
Published on

ಚಿತ್ರದುರ್ಗ: ಶಂಕಿತ ಸೋಂಕಿತರ ಚಿಕಿತ್ಸೆಗೆ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ 14 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಸಿದ್ಧವಾಗಿದೆ ಎಂದು ಎಸ್‌ಜೆಎಂ ವಿದ್ಯಾ ಪೀಠಾಧ್ಯಕ್ಷ ಶ್ರೀ ಶಿವಮೂರ್ತಿ ಮುರುಘಾ ಶಣರು ತಿಳಿಸಿದ್ದಾರೆ.

ಸರ್ಕಾರದ ಜತೆ ಬಸವೇಶ್ವರ ಆಸ್ಪತ್ರೆ ಕಾರ್ಯ ನಿರ್ವಹಿಸಲಿದೆ. ನಾಗರಿಕರು ಹೆಚ್ಚಿನ ಮಾಹಿತಿಗೆ ಡೀನ್ ಡಾ.ಪ್ರಶಾಂತ್ (9845263002), ಡಾ.ಎಲ್.ಪಾಲಾಕ್ಷಯ್ಯ (9008861111), ವೈದ್ಯರಾದ ಡಾ.ರಶ್ಮಿ (9972084515), ಡಾ.ಸುಧಾ (8073326795) ಅವರನ್ನು ಸಂಪರ್ಕಿಸುವಂತೆ ಶರಣರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net