ಮಾಹಿತಿ ಮುಚ್ಚಿಟ್ಟರೆ ಕ್ರಮ

DC VINOD PRIYA.1
Published on

ಚಿತ್ರದುರ್ಗ: ವಿದೇಶಗಳಿಂದ ಬಂದಂಥವರು ಮಾಹಿತಿ ಮುಚ್ಚಿಡಬಾರದು. ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವ 68 ಜನರ ಮೇಲೆ 4 ಹಂತದ ನಿಗಾ ಇರುತ್ತದೆ.

14 ದಿನಗಳ ಅವಧಿ ಮುಗಿದ ಬಳಿಕವೂ ಮತ್ತೆ 7 ದಿನ ಮನೆಯಲ್ಲಿರುವುದು ಅನಿವಾರ್ಯ. ಮಾಹಿತಿ ನೀಡುವವರ(104/08194-1077) ವಿವರ ಗೌಪ್ಯವಿರುತ್ತದೆ. ಹೋಮ್ ಕ್ವಾರಂಟೈನ್ ಆದವರು ಓಡಾಡಿದರೆ ಕ್ರಮ ಖಚಿತ ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net