ದೇಶಕ್ಕಿಂತ ಧರ್ಮ ದೊಡ್ಡದು

vasanthkumar sahithya acadamy download
Published on

ಚಿತ್ರದುರ್ಗ: ಅಂಬೇಡ್ಕರ್, ಗಾಂಧಿ ಮೊದಲಾದ ಮಹಾನ್ ದಾರ್ಶನಿಕರ ವಿಚಾರಗಳನ್ನು ಪ್ರಾಥಮಿಕ ಶಿಕ್ಷಣದಿಂದಲೇ ಮಕ್ಕಳಿಗೆ ಕಲಿಸಿದ್ದರೆ ಭಾರತವನ್ನು ಅಮಾನಿಸುವ ಪಾಕ್ ಪರ ಘೋಷಣೆಗಳನ್ನು ನಾವಿಂದು ಕೇಳುತ್ತಿರಲಿಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಸಂತಕುಮಾರ್ ಅಭಿಪ್ರಾಯಪಟ್ಟರು.

ನಗರದ ಕಬೀರಾನಂದಾಶ್ರಮದಲ್ಲಿ 90ನೇ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಸಮಾರಂಭವದಲ್ಲಿ ಮಾತನಾಡಿ, ಮತಕ್ಕಿಂತ ದೇಶ ದೊಡ್ಡದು, ದೇಶಕ್ಕಿಂತ ಧರ್ಮ ದೊಡ್ಡದು. ಇದನ್ನು ಪ್ರತಿ ವ್ಯಕ್ತಿ ಅರಿತುಕೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net