ದುರ್ಗಕ್ಕೆ ಡಾ.ವೆಂಕಟರಮಣ ಹೆಗಡೆ

DR venkat download
Published on

ಚಿತ್ರದುರ್ಗ: ವಿಜಯವಾಣಿ ದಿನಪತ್ರಿಕೆಯ ಧನ್ವಂತರಿ ಅಂಕಣಕಾರ, ದಿಗ್ವಿಜಯ ಟಿ ವಿ ಚಾನೆಲ್‌ನಲ್ಲಿ ಧನ್ವಂತರಿ ಕಾರ್ಯಕ್ರಮದ ಮೂಲಕ ಮನೆಮಾತಾಗಿರುವ ಶಿರಸಿಯ ವೇದವೆಲ್‌ನೆಸ್ ಸೆಂಟರ್, ನಿಸರ್ಗ ಆಸ್ಪತ್ರೆಯ ಅಧ್ಯಕ್ಷ ಡಾ.ವೆಂಕಟ್ರಮಣ ಹೆಗಡೆ ಹಾಗೂ ಡಾ.ಪ್ರವೀಣ ಜೇಕಬ್ ಇಂದು ಮತ್ತು ನಾಳೆ (ಜ.11, 12) ಚಿತ್ರದುರ್ಗದಲ್ಲಿ ಸಂದರ್ಶನಕ್ಕೆ ಲಭ್ಯರಿದ್ದಾರೆ.

ಶನಿವಾರ ಹಾಗೂ ಭಾನುವಾರ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಚಿತ್ರದುರ್ಗದ ಆರ್‌ಟಿಒ ಕಚೇರಿ ಸಮೀಪದ ಹೊಟೇಲ್ ದುರ್ಗದ ಸಿರಿಯಲ್ಲಿ ಇವರನ್ನು ಭೇಟಿ ಮಾಡಬಹುದು.

ಈ ವೇಳೆ ಪವರ್ ಡಯಟ್ ಪುಸ್ತಕ, ಒಮೆಗಾ-3 ಆಹಾರೌಷಧ, ವೇ ಪ್ರೋಟೀನ್, ನಾಟಿ ಔಷಧ ಮನೆಮದ್ದು ಪುಸ್ತಕ, ಆಹಾರ ಆರೋಗ್ಯ ಪುಸ್ತಕ ಸೇರಿ ನಿಸರ್ಗಮನೆಯ ಆಹಾರೌಷಧಗಳು ಲಭ್ಯವಿರುತ್ತವೆ.

ಹೆಸರು ನೊಂದಣಿಗೆ, ಸಮಯ ಖಚಿತಪಡಿಸಿಕೊಳ್ಳಲು ಮೊ.8970822508, 8073320479 ಇಲ್ಲಿಗೆ ಕರೆ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net