ರಾಜ್ಯಮಟ್ಟಕ್ಕೆ ಶಮಂತ್ ಆಯ್ಕೆ

CTD 7 SRS (2)
Published on

ಚಿತ್ರದುರ್ಗ: ಭಾರತದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಫೆ.7ರಿಂದ 9ವರೆಗೆ ನಡೆಯಲಿರುವ ಇಂಡಿಯಾ ಮಿನಿ ಒಲಂಪಿಕ್ ಪಂದ್ಯಾವಳಿ ಟೆಕ್ವಾಂಡೊ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಪ್ರತಿನಿಧಿಸಲಿರುವ ನಗರದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆ 8ನೇ ತರಗತಿಯ ವಿದ್ಯಾರ್ಥಿ ಶಮಂತಕ್‌ನನ್ನು ಪ್ರಾಂಶುಪಾಲ ಎಂ.ಎಸ್.ಪ್ರಭಾಕರ್,ಮಾರ್ಷಲ್ ಆರ್ಟ್ಸ್ ಮಾಸ್ಟರ್ ವಿಶ್ವಕರ್ಮಾಚಾರಿ ಶುಭ ಹಾರೈಸಿದರು. ಶಮಂತಕ್, ಡಾ.ತಿಮ್ಮಾರೆಡ್ಡಿ ಕಟಾರಕಿ ಹಾಗೂ ಡಿ.ಎಚ್.ಕನ್ಯಾಕುಮಾರಿ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net