ಹೊಸವರ್ಷ ಆಚರಣೆ ಸಂಭ್ರಮ

DS HALLI HOSA 02 (1)
Published on

ಚಿತ್ರದುರ್ಗ: ದೊಡ್ಡಸಿದ್ದವ್ವನಹಳ್ಳಿಯ ಜ್ಞಾನಪೂರ್ಣ ವಿದ್ಯಾಸಂಸ್ಥೆಯಲ್ಲಿ ಬುಧವಾರ ಹೊಸ ವರ್ಷವನ್ನು ಆಚರಿಸಲಾಯಿತು.

ಸಂಸ್ಥೆ ಸಹಕಾರ್ಯದರ್ಶಿ ಸುಹಾಸಿನಿ, ಶಿಕ್ಷಕರಾದ ರಂಜಿನಿ, ಯಾಸ್ಮಿನ್, ದೀಪಾ, ಲಕ್ಷ್ಮಿ, ಮಂಜುಳಾ, ಅನಿತಾ, ಅಭಿಲಾಷ್, ಬಸವರಾಜ್, ಶಿವರಾಜ್, ಅಶ್ವಥ್, ಬಾಬು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net