ಪತ್ರಿಕೆ ಹಂಚಿದ ಹುಡುಗರು

K HALLI PATRIKE.M (1)
Published on

ಚಿತ್ರದುರ್ಗ: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಯಾರೂ ಮನೆ ಬಿಟ್ಟು ಹೊರಗೆ ಬರದೆ ಹೋದರೂ ಪತ್ರಿಕಾ ವಿತರಕರು ಮಾತ್ರ ಬೆಳಗಿನ ಜಾವವೇ ಎದ್ದು ಮನೆ, ಮನೆಗೆ ಪತ್ರಿಕೆ ತಲುಪಿಸುವ ಕಾಯಕವನ್ನು ಎಂದಿನಂತೆ ಶ್ರದ್ಧೆಯೊಂದಿಗೆ ನಿರ್ವಹಿಸಿದರು.

ಓದುಗರ ಮೆಚ್ಚುಗೆಗೂ ಪಾತ್ರರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net