87 ಜನರ ಸ್ಯಾಂಪಲ್ಸ್ ಸಂಗ್ರಹ

DC VINOD PRIYA (1)
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಶನಿವಾರ ಮತ್ತೆ ಮೂವರಲ್ಲಿ ಕರೊನಾ ಸೋಂಕು ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತ ಸಂಖ್ಯೆ ಪ್ರಸ್ತುತ 6ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

ಸೋಂಕಿನ ಪರೀಕ್ಷೆಗಾಗಿ ಜಿಲ್ಲೆಯಲ್ಲಿ 87 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಈವರೆಗೆ ಜ್ವರ ತಪಾಸಣೆಗೆ ಒಳಗಾದವರ ಸಂಖ್ಯೆ 12577 ಹಾಗೂ ಸ್ಕ್ರೀನಿಂಗ್‌ಗೆ ಒಳಗಾದವರ ಸಂಖ್ಯೆ 240312 ಲಕ್ಷಕ್ಕೆ ಏರಿದೆ.

ಈವರೆಗೆ ಪರೀಕ್ಷೆಗೆ ಸಂಗ್ರಹಿಸಿರುವ ಒಟ್ಟು ಮಾದರಿ-1198
ನೆಗೆಟಿವ್‌ವರದಿಗಳು-945
ಪಾಸಿಟಿವ್-7
ಗುಣಮುಖ-1
ಒಪ್ಪಿಗೆಯಾಗದ ಸ್ಯಾಂಪಲ್ಸ್-40
ಬರ ಬೇಕಿರುವ ಪರೀಕ್ಷೆ ವರದಿ-206
28 ದಿನದ ಅವಲೋಕನ ಪೂರ್ಣ-310
14 ದಿನದ ಅವಲೋಕನ ಪೂರ್ಣ-310
ಸಾಂಸ್ಥಿಕ ಕ್ವಾರಂಟೈನ್-19
ಹೋಂ ಕ್ವಾರಂಟೈನ್-256

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net