

ಎಚ್.ಡಿ.ಕೋಟೆ: ತಾಲೂಕಿನ ಚಿನ್ನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಸಭೆಯನ್ನು ಅಧ್ಯಕ್ಷ ಅಣ್ಣೇಗೌಡರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಅಣ್ಣೇಗೌಡ ಮಾತನಾಡಿ, ಸಂವು ಉತ್ತಮವಾಗಿ ನಡೆಯುತ್ತಿದ್ದು, ಕಳೆದ ಸಾಲಿಗಿಂತ ಈ ಬಾರಿ ಒಂದು ಲಕ್ಷ ರೂ. ಹೆಚ್ಚು ಲಾಭಾಂಶದಲ್ಲಿದೆ. ಸಂದಲ್ಲಿ ಕೊಡುವ ಸಾಲ ಕಡಿಮೆ ಇದ್ದು, ಇನ್ನಷ್ಟು ಹೆಚ್ಚುವರಿಯಾಗಿ ರೈತರಿಗೆ ನೀಡಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಚಿನ್ನಹಳ್ಳಿ ರಾಜನಾಯಕ ವಾತನಾಡಿ, ಸಂಕ್ಕೆ ಅಗತ್ಯ ಸವಾಲುತ್ತುಗಳನ್ನು ತರುವ ನಿಟ್ಟಿನಲ್ಲಿ ಎಲ್ಲರೂ ಪಕ್ಷಭೇದ ಮರೆತು ಕೆಲಸ ವಾಡೋಣ ಎಂದರು. ಜೀವಿಕ ಚಂದ್ರಶೇಖರ ಮೂರ್ತಿ ವಾತನಾಡಿ, ಕುಡಿಯುವ ನೀರು, ಶೌಚಗೃಹದ ಬಗ್ಗೆ ಗಮನಹರಿಸಬೇಕು ಎಂದರು.
ಸಂದ ಉಪಾಧ್ಯಕ್ಷೆ ರತ್ತಮ್ಮ ಸಿದ್ದನಾಯ್ಕ, ನಿರ್ದೇಶಕರು, ಪ್ರಭಾರ ಮುಖ್ಯ ಸಿಇಒಹೇಮಂತ್ ಕುವಾರ್ ಇತರರಿದ್ದರು.