ಚಿನ್ಮಯಿ ಬಿರಾದಾರಗೆ ಸೊನ್ನದ ಶ್ರೀಗಳಿಂದ ಸನ್ಮಾನ

2401Klb015
Published on

ಕಲಬುರಗಿ : ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ಶಿವಾನಂದ ಗ್ರಾಮೀಣ ಜನ ಕಲ್ಯಾಣ ಗ್ರಾಮೀಣ ಶಿಕ್ಷಣ ಸಂಸ್ಥೆಯ ಶಾಲೆಯ ವಾರ್ಷಿಕೋತ್ಸವದಲ್ಲಿ ೭ನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿದ ಚಿನ್ಮಯಿ ಸಂಗನಬಸಪ್ಪ ಬಿರಾದಾರ ಅವರನ್ನು ಸೊನ್ನದ ತ್ರಿವಿಧ ದಾಸೋಹ ಮಠದ ಪೂಜ್ಯ ಡಾ.ಶಿವಾನಂದ ಮಹಾಸ್ವಾಮೀಜಿಗಳು ಸನ್ಮಾನಿಸಿದರು. ಗಣ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net