ಚಿನ್ಮಯ ಕಾಲೇಜಿನಲ್ಲಿ ಜನ್ಮಾಷ್ಟಮಿ

IMG_20230907_211205_596-2.jpg
Published on

ಹುಬ್ಬಳ್ಳಿ: ಇಲ್ಲಿಯ ಚಿನ್ಮಯ ಮಹಾವಿದ್ಯಾಲಯದಲ್ಲಿ ಶ್ರೀಕಷ್ಣ ಜನ್ಮಾಷ್ಟಮಿಯನ್ನು ಸಡಗರ
ಸಂಭ್ರಮದಿಂದ ಆಚರಿಸಲಾಯಿತು.

ವಿದ್ಯಾಥಿರ್ಗಳಿಂದ ಶ್ರೀಕೃಷ್ಣನ ಕುರಿತ ಭಕ್ತಿ ಗೀತೆ ಮತ್ತು ಕೋಲಾಟದ ನೃತ್ಯದ ಮೂಲಕ ಮೊಸರಿನ ಗಡಿಗೆ ಒಡೆಯುವ ಕಾರ್ಯಕ್ರಮ ನಡೆಯಿತು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾಥಿರ್ಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಾಂಶುಪಾಲ ವಿನಾಯಕ ಬಿ.ಕೆ, ಹಿರಿಯ ಉಪನ್ಯಾಸಕ ವಾಮನ್ ನಾಡಿಗೇರ, ವಿದ್ಯಾಥಿರ್ಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net