ಮನೆಗೆ ನುಗ್ಗಿದ ಖತರ್ನಾಕ್ ಕಳ್ಳ ಸಿಸಿಟಿವಿಯಲ್ಲಿ ಸೆರೆ

IMG-20240725-WA0011
Published on

ಚಿಂಚೋಳಿ: ಪಟ್ಟಣದ ಹನುಮಾನ ನಗರದಲ್ಲಿ ಅಪರಿಚಿತರು ಬುಧವಾರ ಮಧ್ಯರಾತ್ರಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಲು ಬಂದ ಘಟನೆ ಜರುಗಿದೆ.

ಜಿಟಿ ಜಿಟಿ ಮಳೆಯಲ್ಲಿ ಜರ್ಕಿನ್ ಹಾಕಿಕೊಂಡು ಮನೆಯ ಗೇಟ್ ತೆರೆದು ಬಾಗಿಲು ಬಡಿದಿದ್ದಾರೆ. ಖತರ್ನಾಕ್ ಕಳ್ಳರು. ಕಳ್ಳತನಕ್ಕೆ ಮುಂದಾಗಿದ್ದ ಕಳ್ಳನ ದೃಶ್ಯ ಸಿಸಿಟಿವಿಯಲ್ಲಿ ಸೇರೆಯಾಗಿದೆ. ಸಿಸಿಟಿವಿಯಲ್ಲಿ ಕಳ್ಳನ ಎಂಟ್ರಿ ಆಗುತ್ತಿರುವುದು ಗಮನಿಸಿ ಬಡಾವಣೆಯ ನಿವಾಸಿಗಳು ಜಮಾವಣೆಗೊಂಡು ಕಳ್ಳನ ಹಿಡಿದು ಪೋಲಿಸರಿಗೆ ಮಾಹಿತಿ ನೀಡುತ್ತಿದ್ದಂತೆ ಜನರ ಕೈ ಕಚ್ಚಿ ಪರಾರಿಯಾದ ಪ್ರಸಂಗ ಜರುಗಿದೆ.

ಬಡಾವಣೆಯ ಜನತೆ ಎಚ್ಚರಿದ್ದ ಹಿನ್ನೆಲೆ ತಪ್ಪಿದ ಅನಾಹುತ ಚಿಂಚೋಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದ ಘಟನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net