ಚಿಂಚೋಳಿ ತಾಲೂಕು ಪಂಚಾಯಿತಿ ಕಚೇರಿ ಛಾವಣಿ ಸಿಮೆಂಟ್ ಕುಸಿತ, ತಪ್ಪಿದ ಅನಾಹುತ
Published on:
Copied
Follow Us
ಚಿಂಚೋಳಿ: ತಾಲೂಕು ಪಂಚಾಯಿತಿ ಕಾರ್ಯಲಯದ ಸಿಬ್ಬಂದಿ ಕೋಣೆಯ ಛಾವಣಿ ಸಿಮೇಂಟ್ ಪದರು ಉರುಳಿ ಬಿದ್ದ ಘಟನೆ ಜರುಗಿದೆ.
ತಾ.ಪಂ ಸಿಬ್ಬಂದಿಗಳು ಕಾರ್ಯ ನಿರ್ವಹಿಸುವ ವೇಳೆ ಘಟನೆ ಜರುಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಕೂಡಲೇ ಉನ್ನತ ಅಧಿಕಾರಿಗಳು ಇತ್ತ ಗಮನ ಹರಿಸಿ ದುರಸ್ಥಿಗೆ ಮುಂದಾಗಬೇಕು ಎಂದು ತಾಪಂ ಸಿಬ್ಬಂದಿಗಳ ಒಕ್ಕರೊಲಿನ ಒತ್ತಾಯವಾಗಿದೆ.