ಧಾರವಾಡ: ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ರಾಜೀವ್ ಗಾಂಧಿ ವಿದ್ಯಾಲಯ ಸಿಬಿಎಸ್ಸಿ ಶಾಲೆ ಮಕ್ಕಳು ಹಾಗೂ ಸಿಬ್ಬಂದಿ ಬುದ್ದಿಮಾಂದ್ಯ ಮಕ್ಕಳೊಂದಿಗೆ ಮಕ್ಕಳ ದಿನ ಆಚರಿಸಿದರು. ಮುಖ್ಯಾಧ್ಯಾಪಕಿ ಸುರೇಖಾ ಚಾಂದಗುಡಿ, ಶಿಕ್ಷಕರಾದ ಶ್ರೀ ಪಾಸ್ತೆ, ಶ್ರೀಧರ ಜಾಧವ, ನೀತಾ ಥಿಟೆ, ಶೀರಿನ ಕೌಸರ್, ಮಮತಾಜ್ ಬಾಳೆಕುಂದ್ರಿ, ಮಕ್ಕಳು, ಇತರರು ಇದ್ದರು.