ಕೊಂಡ್ಲಹಳ್ಳಿಯಲ್ಲಿ ಮಕ್ಕಳ ಸಡಗರ

K HALLI SRIKRISHNA
Published on

ಕೊಂಡ್ಲಹಳ್ಳಿ: ಇಲ್ಲಿನ ಬೀರಲಿಂಗೇಶ್ವರ ವಿದ್ಯಾಸಂಸ್ಥೆಯ ಸರ್ವೋದಯ ರಾಷ್ಟ್ರೀಯ ಶಾಲೆಯಲ್ಲಿ ಬುಧವಾರ ಶ್ರೀಕೃಷ್ಣ ಜಯಂತಿ ಆಚರಿಸಲಾಯಿತು. ಮಕ್ಕಳು ಶ್ರೀಕೃಷ್ಣ, ರಾಧೆ, ಬಾಲಗೋಪಲ ವಿವಿಧ ಬಗೆಯ ವೇಷಭೂಷಣದಲ್ಲಿ ಕಂಗೊಳಿಸಿದರು.

ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಸಂಸ್ಥೆಯ ಖಜಾಂಚಿ ಆರ್.ರಾಮರೆಡ್ಡಿ, ನಿರ್ದೇಶಕ ಬಿ.ಎಸ್.ಬಸವರಾಜಪ್ಪ, ಮುಖ್ಯಶಿಕ್ಷಕ ಬಿ.ಟಿ,ನಾಗಭೂಷಣ್, ಶಿಕ್ಷಕರಾದ ಜಿ.ಬಿ.ಮಂಗಳಾ, ಕೆ.ಎನ್.ಶ್ರೀವಾಣಿ, ಜಯಲಲಿತಾ, ಸಿದ್ದಮ್ಮ, ಸುಮಲತಾ, ಸ್ಮೀತಾ ಮಮತಾ, ಸಿಂಚನಾ, ಶಿವಪ್ಪ, ಗಂಗಣ್ಣ, ಆರ್.ರಾಮಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net