ಮೈಸೂರು: ಕುವೆಂಪುನಗರದ ಕಲಾ ಸುರುಚಿ ಸಂಸ್ಥೆಯಲ್ಲಿ ಏ.13 ರಂದು ಸಂಜೆ 4.30ರಿಂದ 5.30ರವರೆಗೆ ಮಕ್ಕಳಿಗಾಗಿ ‘ಕಥೆ ಕೇಳೋಣ ಬನ್ನಿ-823’ ಕಾರ್ಯಕ್ರಮ ಆಯೋಜಿಸಲಾಗಿದೆ..ನಿವೃತ್ತ ಶಿಕ್ಷಕ ಬಿ.ಬಾಲಕೃಷ್ಣ ಮಕ್ಕಳಿಗೆ ಕಥೆ ಹೇಳಲಿದ್ದಾರೆ. ಆಸಕ್ತ ಮಕ್ಕಳು ಭಾಗವಹಿಸಿ ಕಥೆ ಕೇಳಬಹುದಾಗಿದೆ.