ನಾಯಿ ಕಚ್ಚಿ ಮಗು ಗಂಭೀರ

Stray Dogs
Published on

ಐಗಳಿ: ರಸ್ತೆ ಮೇಲೆ ಆಟವಾಡುತ್ತಿದ್ದ ಮಗುವಿಗೆ ನಾಯಿ ಕಚ್ಚಿದ ಟನೆ ಗ್ರಾಮದಲ್ಲಿ ಬುಧವಾರ ನಡೆದಿದೆ.

ಹರ್ಷದ್​ ರಶೀದ್​ ಲವಂಗಿ (3) ಎಂಬ ಮಗು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಂಬುಲೆನ್ಸ್​ ಮೂಲಕ ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಯಿ ಕಚ್ಚುತ್ತಿರುವ ವೇಳೆ ಬಿಡಿಸಲು ಹೋದ ಸೋದರಿ ರಾಫೀಯಾ ರಶೀದ್​ ಲವಂಗಿಗೂ (9) ನಾಯಿ ಕಚ್ಚಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net