ಗಣೇಶಮೂರ್ತಿ ಸನ್ನಿಧಿಯಲ್ಲಿ ಗಣಹೋಮ Gana Homa in the Ganesha idol

 ಬಾಳೆಹೊನ್ನೂರಿನ ವಿದ್ಯಾಗಣಪತಿ ಸೇವಾ ಸಮಿತಿ ಪ್ರತಿಷ್ಠಾಪಿಸಿದ ಗಣೇಶಮೂರ್ತಿ ಸನ್ನಿಧಿಯಲ್ಲಿ ಗಣಹೋಮ ನೆರವೇರಿಸಲಾಯಿತು.
ಬಾಳೆಹೊನ್ನೂರಿನ ವಿದ್ಯಾಗಣಪತಿ ಸೇವಾ ಸಮಿತಿ ಪ್ರತಿಷ್ಠಾಪಿಸಿದ ಗಣೇಶಮೂರ್ತಿ ಸನ್ನಿಧಿಯಲ್ಲಿ ಗಣಹೋಮ ನೆರವೇರಿಸಲಾಯಿತು.
Published on: 

ಬಾಳೆಹೊನ್ನೂರು: ಪಟ್ಟಣದ ವಿದ್ಯಾಗಣಪತಿ ಸೇವಾ ಸಮಿತಿ ಆಯೋಜಿಸಿರುವ 68ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಗಣಹೋಮ ಹಾಗೂ ಗಣೇಶನ ಮಹಾಪೂಜೆ, ವಿವಿಧ ಧಾರ್ಮಿಕ ವಿಧಿ ವಿಧಾನ ನೆರವೇರಿಸಲಾಯಿತು. ಸಮಿತಿ ಅಧ್ಯಕ್ಷ ಕೆ.ಎಸ್.ಚನ್ನಗಿರಿ, ಸುರೇಂದ್ರ, ಸಿ.ವಿ.ಸುನೀಲ್, ತ್ರಿವಿಕ್ರಮ ಭಟ್, ಸುಧಾಕರ್, ಕೆ.ಕೆ.ವೆಂಕಟೇಶ್, ಎಂ.ಎಸ್.ಜಯಪ್ರಕಾಶ್, ಟಿ.ಎಂ.ಉಮೇಶ್, ಕೆ.ಎಸ್.ಹರೀಶ್, ಟಿ.ಎಂ.ನಾಗೇಶ್, ಬಿ.ಕೆ.ಮಧುಸೂದನ್, ಟಿ.ಆರ್.ಧರ್ಮಪ್ಪಗೌಡ, ಎಂ.ಎಸ್.ಅರುಣೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net