ರಕ್ತದಾನ ಶಿಬಿರಗಳ ವಿವರ: ಆಗಸ್ಟ್ ೨೨ರಂದು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ, ಚಿಕ್ಕಮಗಳೂರು, ಆಗಸ್ಟ್ ೨೩ರಂದು ಎಂ.ಎಲ್.ವಿ. ರೋಟರಿ ಹಾಲ್, ಚಿಕ್ಕಮಗಳೂರು, ಆಗಸ್ಟ್ ೨೪ರಂದು ತರೀಕೆರೆಯ ವೆಂಕಟರಾಯನ ಬೀದಿಯ ಬ್ರಹ್ಮಾಕುಮಾರೀಸ್ ಜ್ಞಾನ-ವಿಜ್ಞಾನ ಭವನ, ಮೂಡಿಗೆರೆಯ ಡಾ. ಪಿ.ಎ. ಅಡ್ಯಂತಾಯ ರಂಗಮಂದಿರ ಹಾಗೂ ಕಡೂರಿನ ಕೆ.ಎಂ. ರಸ್ತೆಯ ಸಾರ್ವಜನಿಕ ಗಣಪತಿ ಪೆಂಡಾಲ್‌ನಲ್ಲಿ, ಆಗಸ್ಟ್ ೨೫ರಂದು ಅಜ್ಜಂಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಕಳಸಾಪುರದ ಬಸ್‌ಸ್ಟ್ಯಾಂಡ್ ಸಮೀಪದ ವಿನಾಯಕ ಪ್ರೌಢಶಾಲೆಯಲ್ಲಿ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.