ಹೊಡೆಯಾಲದ ನಾಟಿ ವೈದ್ಯ ಡಾ.ಎಚ್.ಸಿ.ಈಶ್ವರ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಂ.ನಟರಾಜ, ಮಾನವ ಬಂಧುತ್ವ ವೇದಿಕೆ ಕ್ಷೇತ್ರ ಸಂಚಾಲಕ ಎ.ಸಿ.ಶ್ರೀನಿವಾಸ, ತಾಲೂಕು ಬಗರ್‌ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಕೆ.ಎಂ.ಸುಂದರೇಶ್, ಚಂದ್ರಮ್ಮ, ಜುಬೇದ, ಪ್ರಶಾಂತಶೆಟ್ಟಿ, ಬಿ.ನಂಜುಂಡಪ್ಪ, ಸಂತೋಷ್, ವಿಂದ್ಯಾ, ಡಿ.ರಾಮು, ಮಂಜುನಾಥ್ ಇದ್ದರು.