ತಾವರೆಕೆರೆ, ಬಿಳಕಿ, ತೊಗರ್ಸಿ, ರಟ್ಟೀಹಳ್ಳಿ, ಚಿಕ್ಕಮಗಳೂರು ಶ್ರೀಗಳು ಮತ್ತು ಹಳೇಹುಬ್ಬಳ್ಳಿ ಹಿರೇಮಠದ ಶ್ರೀಗಳಲ್ಲದೆ, ಶ್ರೀಮದ್ ಉಜ್ಜಯಿನಿ ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟ್‌ನ ಕಾರ್ಯದರ್ಶಿ ಎಚ್.ಪಿ.ಸುರೇಶ, ಪ್ರಮುಖರಾದ ಗುರುಮೂರ್ತಿ, ಎಚ್.ಪಿ.ಮಲ್ಲಿಕಾರ್ಜುನ, ನವೀನ ಮತ್ತಿತರರಿದ್ದರು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.