ನಿವೃತ್ತ ಪ್ರಾಧ್ಯಾಪಕ ಟಿ.ಆರ್.ಲಕ್ಕಪ್ಪ ಉಪನ್ಯಾಸ ನೀಡಿದರು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಸಿ.ಆರ್.ಪ್ರವೀಣ್, ತಾಲೂಕು ಒಕ್ಕಲಿಗ ಸಮಾಜದ ಅಧ್ಯಕ್ಷ ವಿಜಯ್‌ಕುಮಾರ್, ತೆಲುಗುಗೌಡ ಸಮಾಜದ ಮುಖಂಡ ಜಿಗಣೇಹಳ್ಳಿ ಲೋಕೇಶ್, ಶ್ರೀಧರ್, ಚೇತನ್, ಗೋಪಿ, ಹೊ.ರಾ.ಕೃಷ್ಣಕುಮಾರ್, ರಾಜಕುಮಾರ್, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎಲ್. ರುದ್ರೇಗೌಡ ಮತ್ತಿತರರಿದ್ದರು.