ಮೀಟರ್ ರೀಡರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಎದುರಾಗುವ ಕೆಲ ಗೊಂದಲಗಳ ಬಗ್ಗೆ ಪರಿಹರಿಸಿಕೊಂಡರು. ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಬಾಸೂರು ಚಂದ್ರಮೌಳಿ, ಸಮೀವುಲ್ಲಾ ಷರೀಪ್, ಗುಜ್ಜೇನಹಳ್ಳಿ ತಿಪ್ಪೇಶ್, ತರೀಕೆರೆ ತಾಲೂಕು ಅಧ್ಯಕ್ಷೆ ಹೇಮಲತಾ, ಮೆಸ್ಕಾಂ ಇಇ ರವಿಕಿರಣ್, ಎಇಇಗಳಾದ ರಮೇಶ್, ವೀಣಾ, ರಾಜಪ್ಪ, ಮಂಜುನಾಥ್, ತಾಪಂ ಇಒ ಸಿ.ಆರ್. ಪ್ರವೀಣ್, ಸಿಡಿಪಿಒ ದೇವರಾಜ್ ಇದ್ದರು.