ನಂತರ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು. ರೈತ ಮುಖಂಡರಾದ ಎಚ್.ಎಸ್.ನಾಗೇಶ್‌ಗೌಡ, ಎಂ.ಆರ್.ಸಂತೋಷ್, ಅಮರ್‌ನಾಥ್, ಡಿ.ಕೆ.ಲಕ್ಷ್ಮಣ್‌ಗೌಡ, ಆದರ್ಶ ಕನ್ನಳ್ಳಿ, ಪ್ರಕಾಶ್‌ಬಕ್ಕಿ, ಅಶ್ವಿನ್‌ಬಕ್ಕಿ, ಎಚ್.ಎಸ್.ನಾಗೇಶ್, ಮೀನಾಕ್ಷಮ್ಮ, ಸುನೀಲ್ ಮತ್ತಿತರರಿದ್ದರು.