ಬಿ.ಕಣಬೂರು ಗ್ರಾಪಂ ಮಾಜಿ ಅಧ್ಯಕ್ಷೆ ಶಶಿಕಲಾ ಉಮೇಶ್, ಉಪಾಧ್ಯಕ್ಷ ಇಬ್ರಾಹಿಂ ಶಾಫಿ, ಲತೀಫ್, ಆಲ್ ಬದ್ರಿಯಾ ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಟಿ.ಟಿ.ಇಸ್ಮಾಯಿಲ್, ಕಾರ್ಯದರ್ಶಿ ಜಲಾಲುದ್ದೀನ್, ಎಸ್‌ವೈಎಸ್ ಯುನಿಟ್ ಅಧ್ಯಕ್ಷ ಶಾಹಿದ್, ಪ್ರಮುಖರಾದ ಉಮರ್, ಎನ್.ಕೆ.ಇಬ್ರಾಹಿಂ, ಸೈದಾಲಿ ಬಾವು, ಜಾಸಿರ್ ಸಖಾಫಿ, ಸಫ್ವಾನ್ ಸಖಾಫಿ ಮತ್ತಿತರರು ಇದ್ದರು.