ದತ್ತಜಯಂತಿ ಹಾಗೂ ದತ್ತಮಾಲಾ ಅಭಿಯಾನದ ಅಂಗವಾಗಿ ಬಾಳೆಹೊನ್ನೂರಿನ ವಿಹಿಂಪ, ಬಜರಂಗದಳ ಘಟಕ ಹೊರತಂದಿರುವ ದತ್ತ ಜಯಂತಿಗೆ ನನ್ನ ಬೆಂಬಲ ಗೂಗಲ್ ಫಾರ್ಮ್ ಅನ್ನು ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಆರ್.ಡಿ.ಮಹೇಂದ್ರ, ಜಗದೀಶ್ಚಂದ್ರ, ವೆಂಕಟೇಶ್, ರತ್ನಾಕರ, ಸುಮೇಶ್, ಸುರೇಶ್, ಗುರುಪ್ರಸಾದ್ ಇದ್ದರು.